ಒಳಶುಂಠಿ (2022)
ರಚನೆ ಮತ್ತು ನಿರ್ದೇಶನ: ಪ್ರಸನ್ನ
Olashunti (2022)
Playwright & Direction: Prasanna
ನಾಟಕದ ಸಾರಾಂಶ:
ಈ ನಾಟಕದಲ್ಲಿ ಪ್ಲಾಸ್ಟಿಕ್ ಹಾಗೂ ಸಿಂಥೆಟಿಕ್ ಬಾವುಟ ಬಳಸಿ ಬಳಸಿ ಭಾರತ ಮಾತೆ ತನ್ನ ಮಾಂತ್ರಿಕತೆಯನ್ನು ಕಳೆದುಕೊಂಡಿರುತ್ತಾಳೆ. ಅವಳ ಕರೆಗೆ ಹೋಗೊಡದೆ ಅವಳ ಮಕ್ಕಳಾದ ಕೇಸರಿ ಬಿಳಿ ಹಸಿರು ಪರಸ್ಪರ ಜಗಳವಾಡುತ್ತಾ ದೇಶವನ್ನು ಅಧೋಗತಿಗೆ ತಂದಿರುತ್ತಾರೆ. ಈ ದುರಂತ ಪರಿಸ್ಥಿತಿಯನ್ನು ಮನಗಂಡ ಗಾಂಧಿ ಅಂಬೇಡ್ಕರ್, ನಾರದರಿಗೆ ಮನವಿ ಮಾಡಿಕೊಂಡು ಭೂಮಿಯ ಮೇಲಾಗುತ್ತಿರುವ ಅವಾಂತರವನ್ನು ತಪ್ಪಿಸಬೇಕು ಅಂತ ಹೇಳಿ ಖಾದಿ ಬಾವುಟವನ್ನು ಅವರ ಕೈಗೆ ಕೊಡುತ್ತಾರೆ. ನಾರದರು ಭಾರತಮಾತೆಯ ಕೈಗೆ ಖಾದಿ ಬಾವುಟವನ್ನು ಇಟ್ಟಾಗ ಆಕೆಯ ಮಾಂತ್ರಿಕತೆ ಮರಳಿ ಬರುತ್ತದೆ. ದೇಶದ ಒಗ್ಗಟ್ಟು ಮರಳಿ ಬರುತ್ತದೆ. ಇಡೀ ದೇಶ ಒಗ್ಗಟ್ಟಿಗಾಗಿ ಭಾರತಮಾತೆ ಹಿಂದೆ ನಿಲ್ಲುತ್ತಾರೆ. ಇಡೀ ನಾಟಕದಲ್ಲಿ ಹೂ ಮಾರುವ ಬಡ ಮುದುಕಿ ಒಬ್ಬಳು ಭಾರತ ಮಾತೆಗೆ ಬೆಂಬಲವಾಗಿ ನಿಂತು ಅವಳು ಗೆಲ್ಲುವಂತೆ ಮಾಡುತ್ತಾಳೆ. ಇದು ನಾಟಕದ ಸಾರಾಂಶ.
ರಂಗದ ಮೇಲೆ:
ಇಂದಿರಾ ನಾಯರ್, ಗೀತಾ ಪಡುವಾರಳ್ಳಿ ರಾಜಲಕ್ಷ್ಮಿ, ಅಪೂರ್ವ ನಾಗರಾಜ್, ರವಿಪ್ರಸಾದ್, ಭೂಮಿ, ಮಂಜು ಮಂಗಲ, ಮಂಜು ಆರ್, ಚಂದನ್ ಆಚಾರ್, ಮಂಜುನಾಥಶಾಸ್ತ್ರಿ,
ರಂಗದ ಹಿಂದೆ:
ಉಡುಗೆ ತೊಡುಗೆ: ಪ್ರಸನ್ನ
ಪ್ರಸಾದನ: ಮಂಜು ಕಾಚಕ್ಕಿ
ಸಂಗೀತ: ಅನುಶ್ ಶೆಟ್ಟಿ
ಸಾಂಗತ್ಯ: ಮುನ್ನಾ ಮತ್ತು ಕೃಷ್ಣ ಚೈತನ್ಯ
ಪರಿಕರ: ಮಂಜು ಮಂಗಲ
ಮೊದಲ ಪ್ರದರ್ಶನ: ಆಗಸ್ಟ್ 10, 11, 2022 ಸ್ಥಳ: ಕಿರುರಂಗಮಂದಿರ, ಕಲಾಮಂದಿರ, ಮೈಸೂರು.
Summary of the Play:
In this play, Mother India loses her magic due to the overuse of plastic and synthetic flags. Her children, represented by the colours saffron, white, and green, are in constant conflict, leading the country to decline. Realizing the tragic situation, Gandhi, Ambedkar, and Narada are urged to prevent the impending disaster. Gandhi hands them a Khadi flag, symbolising unity and tradition, to restore the nation. When Narada places the Khadi flag in Mother India’s hands, her magic returns, and the country’s unity is restored. Throughout the play, a poor old flower seller stands by Mother India, supporting her and ensuring her victory. This is the essence of the play.
On Stage
Indira Nair, Geetha, Rajalakshmi, Apoorva Nagaraj, Raviprasad, Bhoomi, Manju Mangala, Manju R. Chandan Achar, Manjunatha Shasthri
Backstage:
Costume: Prasanna
MakeUp: Manju Kachakki
Music: Anush Shetty, Munna & Krishna Chaithanya
Props: Manju Mangala
First Performance: August 10, 11, 2022 Venue: Kiru Rangamandira, Kalamandira, Mysuru.