ಎ.ಕೆ. ರಾಮಾನುಜನ್ ಅವರ

ಅಣ್ಣಯ್ಯನ ಮಾನವ ಶಾಸ್ತ್ರ (2006)

ಸಂಗೀತ, ನಿರ್ದೇಶನ : ಪ್ರಶಾಂತ್ ಹಿರೇಮಠ
ನಾಟಕದ ಅವಧಿ: 40 ನಿಮಿಷಗಳು

A.K. Ramanujan’s

Annayyana Manava Shasthra (2006)

Music and Direction: Prashanth Hiremath
Duration : 40 Minutes

​ನಾಟಕ ಕುರಿತು:
ಕನ್ನಡದ ಸಣ್ಣ ಕಥೆಗಳಲ್ಲಿ ಅತ್ಯಂತ ವಿಶಿಷ್ಟವಾದ ಸ್ಥಾನ ಪಡೆದಿರುವ ಕಥೆ ಎ.ಕೆ.ರಾಮಾನುಜನ್ ಅವರ “ಅಣ್ಣಯ್ಯನ ಮಾನವ ಶಾಸ್ತ್ರ”. ಬುದ್ಧಿ ವಿದೇಶಿಯಾಗಿ, ಮನಸ್ಸು ಸ್ವದೇಶಿಯಾಗಿ ನಿರ್ಮಿಸುವ ದ್ವಂದ್ವವನ್ನು, ಪರಂಪರಾಗತವಾಗಿ ಬಂದ ಸಂಪ್ರದಾಯದ ನೆಲೆಗಟ್ಟಿನಲ್ಲಿ ವಿಶ್ಲೇಷಿಸುತ್ತಾ ಸಾಗುತ್ತದೆ. ದೂರದ ಚಿಕಾಗೋದಲ್ಲಿ ಕುಳಿತು, ತನ್ನ ದೇಶದ ಸಂಪ್ರದಾಯದ ರಹಸ್ಯಗಳನ್ನು ಅರ್ಥಮಾಡಿಕೊಳ್ಳಲು ಹೊರಟ ಅಣ್ಣಯ್ಯ, ತನಗರಿವಿಲ್ಲದೆ, ತನ್ನ ಬದುಕಿನ ವೈಯಕ್ತಿಕ ಬದುಕಿನ ದುರಂತಗಳಿಗೆ ಮುಖಾಮುಖಿಯಾಗುತ್ತಾನೆ. ಈ ಕಥೆ ಇಂದಿನ ಜಾಗತೀಕರಣದ ಸಂದರ್ಭದಲ್ಲಿ ಮನುಷ್ಯ ತನ್ನನ್ನು ತಾನು ಹೇಗೆ ಚಿತ್ರ-ವಿಚಿತ್ರ ಸನ್ನಿವೇಶಗಳಿಗೆ ಒಡ್ಡಿಕೊಳ್ಳಲೇಬೇಕಾದ ಅನಿವಾರ್ಯತೆಯನ್ನು ವಿಶ್ಲೇಷಿಸುತ್ತದೆ.

ನೇಪಥ್ಯ:
ರಂಗರೂಪ: ಅರುಣ್ ಬಿ.ಪಿ. | ವಿನ್ಯಾಸ : ಹೆಚ್.ಕೆ. ದ್ವಾರಕಾನಾಥ್ |ಬೆಳಕು: ಕೃಷ್ಣಕುಮಾರ ನಾರ್ಣಕಜೆ | ವಸ್ತ್ರವಿನ್ಯಾಸ: ನಂದಿನಿ ಕೆ.ಆರ್. ಪ್ರಚಾರ ವಿನ್ಯಾಸ : ಸಚ್ಚಿದಾನಂದ ಕೆ.ಜೆ. | ಪರಿಕರ, ಪ್ರಸಾದನ : ಸಂತೋಷ್‌ಕುಮಾರ ಕುಸನೂರು

ಪಾತ್ರವರ್ಗ 1: ಅರುಣ್ ಬಿ.ಪಿ. ವಿಶ್ವಾಸ್‌ಕೃಷ್ಣ, ರವಿಪ್ರಸಾದ್, ಸುಷ್ಮಾ ನಾಣಯ್ಯ, ರಮೇಶ್ ಹುಣಸೂರು.
ಪಾತ್ರವರ್ಗ 2: ರಾಘವೇಂದ್ರ ಬೂದನೂರ್, ವಿಶ್ವಾಸ್‌ಕೃಷ್ಣ, ರವಿಪ್ರಸಾದ್, ಮಂಜುನಾಥ ಶಾಸ್ತ್ರಿ, ಶಶಿ ಆರ್., ರಶ್ಮಿ ನಾರಾಯಣ್

ಮೊದಲ ಪ್ರದರ್ಶನ: 17.05.2006
ಸ್ಥಳ: ಶ್ರೀರಂಗ/ ಭೂಮಿಗೀತ, ರಂಗಾಯಣ, ಮೈಸೂರು.

Play Synopsis
Bhasa, a renowned Sanskrit playwright, wrote the plays Pratijna Yaugandharāyaṇa and Swapnavasavadatta, set in a Buddhist-Jain context. These plays, inspired by Guṇaḍhya’s Bṛuhatkatha, tell the story of Udayana, the king of Vatsa, who is captured by King Mahasena Pradyota of Ujjain. While imprisoned, Udayana falls in love with and marries Pradyota’s daughter, Vasavadatta. Later, Udayana’s minister, Yaugandharayaṇa, devises a plan to save their kingdom by having Udayana marry Padmavati, the Magadha king’s sister. In the end, Udayana and Vasavadatta are reunited.

Backstage:
Set Design: HK Dwarakanath | Costumes: Nandini K.R. | Props: Santhosh Kumar Kusanoor | Lights: Krishnakumar Narnakaje | Music: Digvijaya Heggodu | Music operation: Ravi Hunsur | Stage Manager: Sudheer Kumar

First Performance: 30th May 2024 Venue: Kiru Rangamandira, Kalamandira, Mysuru.