ಪಾರ್ಶ್ವಸಂಗೀತ (2018)

ಶ್ರೀನಿವಾಸ ವೈದ್ಯರ ಬರಹಗಳನ್ನಾಧರಿಸಿದ ನಾಟಕ
ಪರಿಕಲ್ಪನೆ, ನಿರ್ದೇಶನ: ಪ್ರಶಾಂತ್ ಹಿರೇಮಠ್
ರಂಗರೂಪ: ಬಿ.ಪಿ. ಅರುಣ್

Parshwa Sangeetha (2018)

Based on Srinivasa Vaidya’s write-ups
Direction: Prashanth Hiremath
Stage Adaption: B.P. Arun

ನಾಟಕ ಕುರಿತು
ಪಾರ್ಶ್ವಸಂಗೀತ ನಾಟಕವು 1940ರ ದಶಕದಿಂದ 70ರ ದಶಕಗಳವರೆಗಿನ ಆದರೆ ಇಂದಿಗೂ ಜನಮಾನಸದಲ್ಲಿ ಉಳಿದಿರುವ ಹಿಂದಿ ಚಿತ್ರಗೀತೆಗಳೊಂದಿಗಿನ ಅವಿನಾಭಾವ ಸಂಬಂಧವನ್ನು ತೆರೆದಿಡುತ್ತದೆ. ಸಿನಿಮಾ ಎನ್ನುವುದು ಸಭ್ಯರಿಗಲ್ಲ ಎನ್ನುವ ಕರ್ಮಠ ಕುಟುಂಬದಲ್ಲಿ ಸಿನಿಮಾ ಹಾಡುಗಳ ಗೀಳು ಹಚ್ಚಿಸಿಕೊಂಡು, ಸಿನಿಮಾ ಗೀತೆಗಳಿಗಾಗಿ ಮನೆಯವರೊಡನೆ ಜಗಳ ಕಾಯುವ ತನ್ನ ಚಿಕ್ಕಪ್ಪ; ಶಾಮಾ ಚಿಕ್ಕಪ್ಪನ ಕತೆ ಹೇಳುವ ಹಿರಿಯ ಜೀವದ ನೆನಪುಗಳ ಸರಮಾಲೆ ಈ ಪಾರ್ಶ್ವಸಂಗೀತ ನಾಟಕ. ನಾಟಕದುದ್ದಕ್ಕೂ ತಿಳಿಗಾಳಿಯಂತೆ ಆವರಿಸಿಕೊಳ್ಳುವ ಹಾಸ್ಯ, ಅಲ್ಲಲ್ಲಿ ಹಿಂದಿ ಗಾನಲೋಕದ ದಂತಕತೆಗಳೆನಿಸಿದ ಕೆ.ಎಲ್.ಸೈಗಲ್, ತಲತ್ ಮಹಮೂದ್, ಮಹಮದ್ ರಫಿ, ಕಿಶೋರ್‌ಕುಮಾರ್, ಶಂಶಾದ್ ಬೇಗಂ, ಲತಾಮಂಗೇಶ್ಕರ್, ಮನ್ನಾಡೆ ಅವರ ಬಂಗಾರದ ಹಾಡುಗಳು ನಮ್ಮನ್ನು ಬೇರೆಯದೇ ಒಂದು ಲೋಕಕ್ಕೆ ಕೈಹಿಡಿದು ಕರೆದೊಯ್ಯುತ್ತವೆ.

ನೇಪಥ್ಯದಲ್ಲಿ
ಸಂಗೀತ ನಿರ್ವಹಣೆ: ವಿಶ್ವಾಸ್‌ಕೃಷ್ಣ
ರಂಗವಿನ್ಯಾಸ: ಹೆಚ್.ಕೆ.ದ್ವಾರಕಾನಾಥ್
ಬೆಳಕು: ಕೃಷ್ಣಕುಮಾರ್ ನಾರ್ಣಕಜೆ
ವಸ್ತ್ರವಿನ್ಯಾಸ : ನಂದಿನಿ ಕೆ.ಆರ್.
ಪ್ರಸಾದನ: ರಾಘವೇಂದ್ರ ಬೂದನೂರು, ದಿವ್ಯ, ಸರಿತಾ
ನೃತ್ಯ ಸಂಯೋಜನೆ: ಕಾರ್ತಿಕ್ ಉಪಮನ್ಯು
ರಂಗ ನಿರ್ವಹಣೆ: ಸೀಮಂತಿನಿ ಬಿ.
ಸಹ ನಿರ್ದೇಶನ: ಮಹೇಶ್‌ಕುಮಾರ್
ನಿರ್ಮಾಣ ನಿರ್ವಹಣೆ: ರಾಜೇಶ್ ಬಿ.
ಪ್ರಚಾರ ವಿನ್ಯಾಸ: ರವಿಪ್ರಸಾದ್

ಪಾತ್ರವರ್ಗ:
ಮುರಳಿ ಗುಂಡಣ್ಣ, ಪೂರ್ಣಚಂದ್ರ, ಶಾಲ್ಮಲಿ ಹಿರೇಮಠ್, ಮಂಜುನಾಥಶಾಸ್ತ್ರಿ, ಸುಖದೇವ್ ತೇಜಸ್ವಿ, ಸೀಮಂತಿನಿ ಬಿ. ವಿನಯ್ ಕಶ್ಯಪ್, ಗೀತಾ ಪಡುವಾರಳ್ಳಿ, ಮಂಜು ಆರ್., ಅರ್ಪಿತ ಥೇಲ್ಕರ್, ಮಂಜು ಮಂಗಲ, ಪ್ರದೀಪ್, ಪ್ರಯಾಗ್, ಮಂಜು ಗಂಗಾವತಿ, ರಾಕೇಶ್, ನೇಸರ, ಜಗತಿ, ಮಾನಸಾ, ಸುಷ್ಮಿತಾ, ಆ್ಯಂಟೋ, ಮ್ಯಾಕ್, ನಿಖಿಲ್, ಚಂದನ್, ಸಿರಿಸಿಂಚನ, ಶ್ವೇತಾ ಮಹಾದೇವ್, ಗುರುರಾಜ್. ಸುಮನ, ಅನಘಾ. ಸಾಖ್ಯ

ನೇಪಥ್ಯ ಸಹಕಾರ:
ಆನೆ ಬಸವರಾಜು, ವಿನಯ್ ಕಾವಾ, ಮಹೇಶ್ ಕಲ್ಲತ್ತಿ, ಸುಬ್ಬು ಹುಣಸೂರು, ಧರ್ಮೇಶ್, ಕುಲದೀಪ್, ಮೋಹನ್, ವಿನಯ್ ಎಲ್, ಸಂತೋಷ್, ರೂಪ ಹೆಚ್.ಆರ್., ನಂದಿನಿ.

ಮೊದಲ ಪ್ರದರ್ಶನ: 23.06.2018   ಸ್ಥಳ: ಕಿರುರಂಗಮಂದಿರ, ರಂಗಾಯಣ, ಮೈಸೂರು.

Synopsis:
“Parshva Sangeetha” by Shrinivasa Vaidya is a nostalgic exploration of the author’s deep connection with classic Hindi film melodies from the 1940s to the present. The write-up highlights how these timeless songs, performed by legendary singers like Ameer Bai Karnataki, Saigal, and Lata Mangeshkar, have profoundly influenced generations. Through personal anecdotes, including memories of the narrator’s uncle Shama, the piece reflects on how these melodies continue to resonate emotionally across time.

Backstage
Music Operation: Vishwas Krishna
Design: H.K. Dwarakanath
Lights: Krishnakumar Narnakaje
Costume: Nandini K.R.
MakeUp: Raghavendra Boodnoor, Saritha
Choreography: Karthik Upamanyu
Stage Management: Mahesh Kumar.
Production Management: Rajesh B.
PRO: Raviprasad H.R.

Backstage Assistance:
Subbu Hunsur, Kuldeep, Mohan, Rajesh (Ratty) Vinay L., Santhosh, Roopa H.R. Nandini.

First Performance: 23.06.2018   Venue: Kirurangamandira, Kalamandira, Mysuru.