ನೊಬೆಲ್ ಪ್ರಶಸ್ತಿ ಪುರಸ್ಕೃತ ಲೇಖಕ ಜಾನ್ ಸ್ಟಿಯೆನ್‌ಬೆಕ್ ಅವರ

ಇಂವ ಇಲಿನಾ ಮನುಷ್ಯನಾ (2007)

ಸಂಗೀತ, ನಿರ್ದೇಶನ : ಸಿ. ಬಸವಲಿಂಗಯ್ಯ
ನಾಟಕದ ಅವಧಿ: 2 ಗಂಟೆ 30 ನಿಮಿಷಗಳು

Nobel Laureate John Steinbeck’s

Of Mice & Men (2007)

Adaptation, Music & Direction: C. Basavalingaiah
Duration : 2 Hour 30 Minutes

ನಾಟಕ ಕುರಿತು:
ತೋಟದ ಕೆಲಸಗಾರರಾದ ಜಗ್ಗು ಮತ್ತು ಲೋಕಿ ಕೆಲಸ ಅರಸಿಕೊಂಡು ಹೊರಡುವ ಮಾರ್ಗದಲ್ಲಿ ಅವರಿಬ್ಬರ ಗೆಳೆತನ, ಆತ್ಮೀಯತೆ, ಒಬ್ಬರನ್ನೊಬ್ಬರು ಬಿಟ್ಟುಕೊಡಲಾಗದ ಆಪ್ತತೆ, ಸ್ವಂತ ಭೂಮಿ ಹೊಂದಬೇಕೆಂಬ ಕನಸುಗಳು, ಅರೆಹುಚ್ಚ ಲೋಕಿಯ ಸಾಂದರ್ಭಿಕ ಕ್ರೌರ್ಯದೊಂದಿಗೆ ಕೆಲಸ ನೀಡುವ ಎಸ್ಟೇಟ್‍ ಮಾಲೀಕ, ಅವನ ಮಗ ಸುಂದರ್ ಮತ್ತು ಸೊಸೆ ಮಾಯಾಳ ವೈಯಕ್ತಿಕ ಸಮಸ್ಯೆಗಳು, ಮುದಿ ನಾಯಿಯೊಂದಿಗಿರುವ ಅಂಗವಿಕಲ ದುಗ್ಗ, ಭಂಗಿ ಚನಿಯ, ತೋಟದ ಕೆಲಸಗಾರರಾದ ಸುಲೇಮಾನ್‍ ಮತ್ತು ಸಂಗಡಿಗರ ಅಸಹಾಯಕತೆಗಳ ನಡುವೆ ನಡೆದು, ಅನೇಕ ದುರಂತಗಳೊಂದಿಗೆ ನಾಟಕ ಮುಗಿಯುತ್ತದೆ.

ಅನುವಾದ : ಸಿ. ಬಸವಲಿಂಗಯ್ಯ
ವಿನ್ಯಾಸ : ಹೆಚ್.ಕೆ. ದ್ವಾರಕಾನಾಥ್ ಸಹಾಯ: ವಿನಯ್ ಕಾವಾ, ಆನೆ ಬಸವರಾಜು
ಬೆಳಕು : ಸಗಾಯ್ ರಾಜು, ಸಹಾಯ: ಗೀತಾಂಜಲಿ
ವಸ್ತ್ರವಿನ್ಯಾಸ : ನಂದಿನಿ ಕೆ.ಆರ್.
ಪ್ರಚಾರ ವಿನ್ಯಾಸ : ಸಚ್ಚಿದಾನಂದ ಕೆ.ಜೆ.
ಪರಿಕರ, ಪ್ರಸಾದನ: ಸಂತೋಷ್‌ಕುಮಾರ ಕುಸನೂರು

ಪಾತ್ರವರ್ಗ:
ಅರುಣ್ ಬಿ.ಪಿ. ಮಲ್ಲಿಕ್ ಎನ್.ಎಸ್., ಅಬ್ದುಲ್ ಕರೀಮ್, ರವಿಪ್ರಸಾದ್, ವಿಶ್ವಾಸ್‌ಕೃಷ್ಣ, ಹರಿಪ್ರಸಾದ್ ಕಶ್ಯಪ್, ರಾಜೇಶ್ ಬಿ., ಸುಧೀರ್‌ಕುಮಾರ್, ಸುಷ್ಮಾ ನಾಣಯ್ಯ, ರಮೇಶ್ ಹುಣಸೂರು, ವಿಕಾಸ್‌ಚಂದ್ರ

ಮೊದಲ ಪ್ರದರ್ಶನ: 03.08.2007
ಸ್ಥಳ: ಸಂಪತ್ ರಂಗ ತಾಲೀಮು ಕೊಠಡಿ, ಕಲಾಮಂದಿರ, ಮೈಸೂರು.

Synopsis
The play follows the story of Jaggu and Loki, field workers searching for work. Along their journey, the bond of friendship and affection between them, their inseparable closeness, their dream of owning land, Loki’s occasional cruelty due to his semi-madness, the estate owner who offers them work, his son Sundar, and daughter-in-law Maya’s personal issues, the disabled Dugga with an old dog, the sweeper Chaniya, and the helplessness of fellow field workers like Suleiman and others, all culminate in a series of tragedies that bring the play to an end.

Translation : C. Basavalingaiah
Design : H.K. Dwarakanath Assistance : Vinay CAVA, Ane Basavaraju
Lights : Sagai Raju, Assistance : Dr. Geethanjali
Costume : Nandini K.R.
Publicity Design : Sachidananda K.J.
Properties & MakeUp : Santosh Kumar Kusanoor

Cast:
B.P. Arun, Mallik N.S. Abdul Kareem, Raviprasad, Vishwas Krishna, Hariprasad, Rajesh B. Sudheer Kumar, Sushma Nanaiah, Ramesh Hunsur, Vikash Chandra

First Perforamance: 03.08.2007 Venue: Sampath Rehearsal Hall, Kalamandira, Mysuru.