ಡಾ. ಚಂದ್ರಶೇಖರ್ ಕಂಬಾರ ಅವರ
ಜೀಕೆ ಮಾಸ್ತರರ ಪ್ರಣಯ ಪ್ರಸಂಗ (2014)
ನಿರ್ದೇಶನ : ಜೀವನ್ ಕುಮಾರ್ ಬಿ.
ನಾಟಕದ ಅವಧಿ: 1 ಗಂಟೆ 30 ನಿಮಿಷ
Dr. Chandrashekhara Kambara’s
GK Mastarara Pranaya Prasanga (2014)
Direction : Jeevankumar Heggodu
Duration: 1 Hour 30 Minutes
ನಾಟಕ ಕುರಿತು
ವೃತ್ತಿಯ ಅಂಚಿಗೆ ಬಂದಿದ್ದ ಜೀಕೆ ಮಾಸ್ತರರಿಗೆ ಅವರ ವಿದ್ಯಾರ್ಥಿನಿ ರೋಜಾಳ ಕಪಟ ಪ್ರೇಮ ಹುಚ್ಚು ಹಿಡಿಸುತ್ತದೆ. ಸುಪ್ತ ಬಯಕೆಯೊಂದು ದೆವ್ವದಂತೆ ಬೆಳೆದು ಅವರ ಅರಿವಿಗೆ ಬಾರದಂತೆ ಅವರನ್ನು ಆಕ್ರಮಿಸುತ್ತದೆ. ಈ ಅಸಹಜ ಪ್ರೇಮದ ಅಮಲು ಮೈಮನಗಳಲ್ಲಿ ತೀವ್ರವಾಗಿ ವ್ಯಾಪಿಸಿ ಅವರ ವ್ಯಕ್ತಿತ್ವವನ್ನು ಕುಬ್ಜಗೊಳಿಸುತ್ತದೆ. ಮನಸ್ಸಿನ ದೌರ್ಬಲ್ಯ ಯಾವ ಮಟ್ಟಕ್ಕೆ ಇಳಿಯಬಹುದೆಂಬುದು ಊಹಾತೀತ. ಈ ಅಮಲಿನಲ್ಲಿ ತನ್ನ ಹೆಂಡತಿಯನ್ನೂ ಕಳೆದುಕೊಳ್ಳುತ್ತಾರೆ. ಅನಂತರ ತಮ್ಮ ಘನ ವ್ಯಕ್ತಿತ್ವಕ್ಕೆ ತಕ್ಕಂತೆ ತಮ್ಮ ತಪ್ಪನ್ನು ಅರಿತುಕೊಂಡು ಪಶ್ಚಾತ್ತಾಪ ಪಡುತ್ತಾರೆ. ಅವರ ಸ್ವಭಾವದ ಮೂಲ ಸೆಲೆಗಳಾಗಿದ್ದ ವಾತ್ಸಲ್ಯ, ಅಂತಃಕರಣ ಉದಾರತೆ ಪುನಃ ವಿಜೃಂಭಿಸುತ್ತವೆ.
ಪಾತ್ರವರ್ಗ:
ರಾಘವೇಂದ್ರ ಬೂದನೂರ್, ಮುರಳಿ ಗುಂಡಣ್ಣ, ರಶ್ಮಿ ನಾರಾಯಣ್, ಧನ್ಯಶ್ರೀ, ಶಿವಮೂರ್ತಿ, ಸುಧೀರ್ಕುಮಾರ್, ಅನಂತ, ಮಂಜು ಮಂಗಲ, ಪ್ರತಾಪ್ ಹಾಸನ್, ಪ್ರಿಯಾಂಕ, ಶಾಲಿನಿ, ಭವ್ಯ ಎಂ.ಜೆ., ನಂದಿನಿ, ತೇಜಸ್ವಿನಿ, ಜಗದೀಶ್ ತುಂಗ, ಧೀರಜ್, ಸೂರಜ್, ಅಭಿರಾಮ್, ಗುರುರಾಜ
ನಾಗರತ್ನ, ಗೀತಾ, ವಿಧಾತ್ರಿ, ಮೇಘನಾ, ಸಿರಿ, ಪ್ರೀತಿ ನರಸಿಂಹನ್, ರಾಜಲಕ್ಷ್ಮಿ, ಗಿರೀಶ್, ದೇವನಾಗ್, ಅಜಿತ್.
ರಂಗರೂಪ : ಹ್ಯಾಟಿ ರಮೇಶ
ಹಿನ್ನೆಲೆ ಸಂಗೀತ : ಪ್ರಶಾಂತ್ ಹಿರೇಮಠ
ಹಿನ್ನೆಲೆ ಗಾಯನ : ಉದಿತ್ ಹರಿತಸ್, ಅನನ್ಯ ಭಟ್
ಬೆಳಕು : ಮಹೇಶ್, ವಿನಯ್
ರಂಗ ಪರಿಕರ : ಭವ್ಯಶ್ರೀ, ಧನ್ಯ, ಅಭಿರಾಮ್
ರಂಗಸಜ್ಜಿಕೆ : ಜೀವನ್ಕುಮಾರ್ ಹೆಗ್ಗೋಡು, ಮಹೇಶ್ವರ
ಪ್ರಸಾದನ : ನವೀನ್ ನೇತಾಜಿ, ರೂಪಾ ವಶಿಷ್ಟ
ನಿರ್ಮಾಣ ನಿರ್ವಹಣೆ : ರಾಜೇಶ್ ಬಿ.
ಮೊದಲ ಪ್ರದರ್ಶನ: 15.05.2014 ಸ್ಥಳ: ಶ್ರೀರಂಗ, ರಂಗಾಯಣ, ಮೈಸೂರು.
Synopsis
Guñjal Karibasavaiah Master, a highly respected and disciplined figure known for his strictness. Devoted to his religious vows, he and his wife lose their son due to their rigid adherence to discipline. As he nears the end of his career, GK Master falls into a delusional love affair with his student, Roja, which leads him to act against his principles, distorting his personality. The affair ultimately causes him to lose his wife. However, after realizing his mistake, he feels deep remorse, and his inherent qualities of kindness and generosity resurface.
Stage Adaption : Hyati Ramesh
Music : Prashanth Hiremath
Singers : Udit Haritas, Ananya Bhat
Lights : Mahesh, Vinay
Set Design : Jeevan B. Heggodu
MakeUp : Naveen Nethaji, Roopa Vasishta
First Performance: 15.05.2014 Venue: Sriranga Auditorium, Rangayana, Mysuru.