ತಟ್ಟೆ ಇಡ್ಲಿ ರಾದ್ಧಾಂತ (2014)

ರಚನೆ, ನಿರ್ದೇಶನ : ಮಾಯಸಂದ್ರ ಕೃಷ್ಣಪ್ರಸಾದ್
ನಾಟಕದ ಅವಧಿ: 1 ಗಂಟೆ 30 ನಿಮಿಷಗಳು

Tatte Idli Raddhantha (2014)

Playwright & Direction : M.C. Krishnaprasad
Duration : 1 Hour 30 Minutes

ನಾಟಕ ಕುರಿತು:
ಕಾಲಚಕ್ರವೆಂಬುದು ಚಲನಶೀಲವಾದುದು. ಆಧುನಿಕತೆಯ ಭರದಲ್ಲಿ ವಿಘಟನೆಗೊಳ್ಳುತ್ತಿರುವ ಅವಿಭಕ್ತ ಕುಟುಂಬಗಳು ಮನುಷ್ಯ ಸಂಬಂಧಗಳ ಅಸ್ತಿತ್ವವನ್ನೇ ಪ್ರಶ್ನೆ ಮಾಡುತ್ತಿವೆ. ಇಂದಿನ ಯುವಜನಾಂಗ ಅನುಭವದ ಗಣಿಯಾದ ವಯೋವೃದ್ಧರನ್ನು ನೋಡುವ ದೃಷ್ಟಿಕೋನವನ್ನು ಬದಲಿಸಿಕೊಳ್ಳಬೇಕಿದೆ. ಕೊನೆಗಾಲದಲ್ಲಿ ಮಕ್ಕಳು ಆಸರೆಯಾಗುವುದಿಲ್ಲ ಎಂದು ಆಸ್ತಿ ಪಾಲು ಮಾಡದ ತಂದೆ ವೆಂಕಟಸುಬ್ಬಯ್ಯನವರ ಜಿಪುಣತನವನ್ನೇ ನೆಪವಾಗಿಟ್ಟುಕೊಂಡ ಕುಟುಂಬದವರು ಆತನಿಗೆ ವಿಷವಿಕ್ಕಿ ಕೊಲ್ಲುತ್ತಾರೆ. ವೆಂಕಟಸುಬ್ಬಯ್ಯನ ಅಸಹಜ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ಅನಾಮಧೇಯನೊಬ್ಬ ಬರೆದ ಪತ್ರದ ಜಾಡುಹಿಡಿದು ಕೊಲೆಯ ಬೆನ್ನತ್ತುವ ಪೊಲೀಸರು ಸಾವಿನ ಗುಟ್ಟನ್ನು ಹೇಗೆ ಭೇದಿಸುತ್ತಾರೆ ಎಂಬುದು ಈ ನಾಟಕದ ಸಾರಾಂಶ.

ರಂಗ ವಿನ್ಯಾಸ : ಹೆಚ್.ಕೆ. ದ್ವಾರಕಾನಾಥ್
ಹಿನ್ನೆಲೆ ಸಂಗೀತ : ಉದಿತ್ ಹರಿತಸ್
ಬೆಳಕು: ಕೃಷ್ಣಕುಮಾರ್ ನಾರ್ಣಕಜೆ/ ಮಹೇಶ್‌ಕುಮಾರ್
ವಸ್ತ್ರವಿನ್ಯಾಸ, ನಿರ್ವಹಣೆ : ಹರಿಪ್ರಸಾದ್ ಕಶ್ಯಪ್ಪ್ರ
ಸಾದನ : ರಾಘವೇಂದ್ರ ಬೂದನೂರ್/ ಮಹೇಶ್‌ಕುಮಾರ್ನಿ
ರ್ಮಾಣ ನಿರ್ವಹಣೆ : ರಾಜೇಶ್ ಬಿ.
ಸಹಕಾರ: ಮಂಜು ಮಂಗಲ, ಮಂಜು ಆರ್, ಅಭಿರಾಮ್, ಸೋಮು, ಮಹೇಶ್‌ಕುಮಾರ್, ವಿನಯ್ ಕಾವಾ,

ಪಾತ್ರವರ್ಗ:
ರಾಘವೇಂದ್ರ ಬೂದನೂರ್, ಹರಿಪ್ರಸಾದ್, ಮೈಸೂರು ಸುಧೀರ್, ಶಿವಮೂರ್ತಿ, ವೆಂಕಟ್‌ನಾಗ್ ಸೋಬರ್ಸ್, ಬಿ. ರಾಜೇಶ್ ಮುರಳಿ ಗುಂಡಣ್ಣ, ರೋಶ್ನಿ, ರಶ್ಮಿ ನಾರಾಯಣ್, ಧನ್ಯ ಶ್ರೀಧರ್, ವಿಶ್ವಾಸ್‌ಕೃಷ್ಣ, ರವಿಪ್ರಸಾದ್, ಕಾರ್ತಿಕ್.

ಮೊದಲ ಪ್ರದರ್ಶನ: 16.11.2014  ಸ್ಥಳ: ಶ್ರೀರಂಗ, ರಂಗಾಯಣ, ಮೈಸೂರು.

About the Play:
Time is ever-changing and dynamic. In the rush of modernity, the disintegration of joint families is challenging the very existence of human relationships. Today’s youth need to change their perspective on how they view the elderly, who are a treasure trove of experience. In the play, Venkatasubbayya, an elderly father who refuses to divide his property, believing that his children won’t support him in his final days, becomes a target of his family’s greed. Using his stinginess as an excuse, his family poisons him to death. The play follows the police as they trace an anonymous letter that questions the unnatural death of Venkatasubbayya and uncover the mystery behind his murder.

Backstage:
Design : H.K. Dwarakanath
Music : Udit Haritas
Lights: Krishnakumar Narnakaje/ Mahesh Kumar
Costume : Hariprasad Kashyap
MakeUp : Raghavendra Boodnoor/ Mahesh Kumar
Manager : Rajesh B.

First Performance: 16.11.2014   Venue: Sriranga Auditorium, Rangayana, Mysuru.