ಮಾಯಾಮೃಗ (2006)
ನಾಟಕದ ಅವಧಿ: 40 ನಿಮಿಷಗಳು
Mayamruga (2006)
Music and Direction: Prashanth Hiremath
Duration : 40 Minutes
ನಾಟಕ ಕುರಿತು:
ಕನ್ನಡ ಸಾಹಿತ್ಯದಲ್ಲಿ ತನ್ನ ವಸ್ತುವಿನಿಂದಾಗಿ ಮಾತ್ರವಲ್ಲದೆ, ಅದರ ಅಭಿವ್ಯಕ್ತಿಯ ರೀತಿಯಿಂದಲೂ ವಿಶಿಷ್ಟವಾದ ಸ್ಥಾನ ಪಡೆದಿರುವ ಕಥೆ ಮಾಯಾಮೃಗ. ಸಾವಿನ ನಿಗೂಢತೆಯನ್ನು ಅಮೂರ್ತ ದೃಷ್ಟಿಕೋನದಿಂದ ನೋಡುವ ಯತ್ನ “ಮಾಯಾಮೃಗ”, ಮನುಷ್ಯನ ಮನಸ್ಸಿನ ಅಪಾರ ಸಾಧ್ಯತೆಗಳನ್ನೂ, ನಂಭಿಕೆಗಳನ್ನೂ ಚೋದ್ಯ ಮಾಡುತ್ತಲೇ ವಿಶ್ವದ ನಿಗೂಢತೆಯನ್ನು ಭೇದಿಸಲಾಗದ ವಾಸ್ತವತೆಯನ್ನು ಪ್ರತಿಬಿಂಬಿಸುತ್ತದೆ. ಮೂಢ ನಂಬಿಕೆಗಳನ್ನು ಧಿಕ್ಕರಿಸಿ ವ್ಶೆಜ್ಞಾನಿಕ ದೃಷ್ಟಿಕೋನವನ್ನು ಸಮರ್ಥಿಸಲು ಹೊರಡುವ ಷಾ ಮತ್ತು ಚಂದ್ರು, ತಮ್ಮ ದ್ವಂದ್ವಗಳಲ್ಲೇ ಹಾಸ್ಯಾಸ್ಪದ ರೀತಿಗಳಲ್ಲಿ ಸಿಲುಕಿ, ತಮಗರಿವಿಲ್ಲದೆ ತಮ್ಮದೇ ಆಟದ ದಾಳಗಳಾಗುತ್ತಾರೆ.
ನೇಪಥ್ಯ:
ರಂಗರೂಪ: ಅರುಣ್ ಬಿ.ಪಿ. | ವಿನ್ಯಾಸ : ಹೆಚ್.ಕೆ. ದ್ವಾರಕಾನಾಥ್ |ಬೆಳಕು: ಕೃಷ್ಣಕುಮಾರ ನಾರ್ಣಕಜೆ | ವಸ್ತ್ರವಿನ್ಯಾಸ: ನಂದಿನಿ ಕೆ.ಆರ್. ಪ್ರಚಾರ ವಿನ್ಯಾಸ : ಸಚ್ಚಿದಾನಂದ ಕೆ.ಜೆ. | ಪರಿಕರ, ಪ್ರಸಾದನ : ಸಂತೋಷ್ಕುಮಾರ ಕುಸನೂರು
ಪಾತ್ರವರ್ಗ 1: ಅರುಣ್ ಬಿ.ಪಿ. ವಿಶ್ವಾಸ್ಕೃಷ್ಣ, ರವಿಪ್ರಸಾದ್, ಸುಷ್ಮಾ ನಾಣಯ್ಯ ರಮೇಶ್ ಹುಣಸೂರು.
ಪಾತ್ರವರ್ಗ 2: ರಾಘವೇಂದ್ರ ಬೂದನೂರ್, ವಿಶ್ವಾಸ್ಕೃಷ್ಣ, ರವಿಪ್ರಸಾದ್, ಮಂಜುನಾಥ ಶಾಸ್ತ್ರಿ, ಶಶಿ ಆರ್.,
ರಶ್ಮಿ ನಾರಾಯಣ್
ಮೊದಲ ಪ್ರದರ್ಶನ: 17.06.2006 ಸ್ಥಳ: ಶ್ರೀರಂಗ/ ಭೂಮಿಗೀತ, ರಂಗಾಯಣ, ಮೈಸೂರು.
Synopsis
Mayamruga is a unique story in Kannada literature, not just by the theme, but also by the way its narrated. Its a journey to discover the mystery of death, on an abstract path. Looking at the possibilities of human belief, from a lighter perspective, it reflects the facts of failure in doing so. Though Shah and Chandru, try to prove their scientific perspective by discarding the superstitious beliefs, the get part caught in their own dilemma and will be shocked by the mystery of life.
Crew:
Stage Adaptation: B.P. Arun | Design: H.K. Dwarakanath | Lights: Krishnakumar Narnakaje Costumes: Nandini K.R. | Publicity Design: K.J. Sachu | Makeup & Properties: Santhosh Kumar Kusanoor
Cast 1: B.P. Arun | Vishwas Krishna | Raviprasad H.R. |Sushma Nanaiah |Ramesh Hunsur
Cast 2 : Raghavendra Boodnoor |Vishwas Krishna |Raviprasad H.R. | Manjunatha Shasthri
Shashi R. | Rashmi | Shravya
Staged on: 17.06.2006 | Venue: Sriranga Auditorium, Rangayana, Mysuru.