ಹಾಸ್ಯ ನಾಟಕ

ಸಂಸಾರದಲ್ಲಿ ಸನಿದಪ (2015)

ರಚನೆ : ದಾರಿಯೋ ಫೋ | ಅನುವಾದ : ಕೆ.ವಿ. ಅಕ್ಷರ
ನಿರ್ದೇಶನ : ರವಿಪ್ರಸಾದ್ ಹೆಚ್.ಆರ್.

Comedy play

Samsaradalli Sanidapa (2015)

Playwright: Dario Fo | Kannada Adaptation: K.V. Akshara
Direction : Raviprasad H.R.

ನಾಟಕ ಕುರಿತು:
“ಸಂಸಾರದಲ್ಲಿ ಸನಿದಪ” – ಈ ವಿಡಂಬನಾತ್ಮಕ ಹಾಸ್ಯ ನಾಟಕವು ಆಂತರ್ಯ ಮತ್ತು ಬಾಹ್ಯ ಸತ್ಯಗಳ ಬಗ್ಗೆ ಆಲೋಚಿಸುವಂತೆ ಮಾಡುತ್ತದೆ. ಪ್ರೇಕ್ಷಕರನ್ನು ನಕ್ಕುನಗಿಸುತ್ತಲೇ ಧರ್ಮ-ಅಧರ್ಮಗಳ, ನೈತಿಕತೆ-ಅನೈತಿಕತೆಯ ತರ್ಕವನ್ನು ಮುಂದಿಡುತ್ತದೆ. ಕತೆಯಲ್ಲಿನ ಆಕಸ್ಮಿಕ ತಿರುವುಗಳು ವಿಚಿತ್ರ ಸನ್ನಿವೇಷಗಳನ್ನು ಸೃಷ್ಟಿಸಿ, ಪಾತ್ರಗಳನ್ನು ಪೇಚಿಗೆ ಸಿಲುಕಿಸಿ ನೋಡುಗರನ್ನು ನಗೆಗಡಲಲ್ಲಿ ತೇಲಿಸುತ್ತದೆ. ಸಂಭಾವಿತರೆನಿಸಿಕೊಂಡವರ ಅನೈತಿಕತೆ, ಕದಿಯಲು ಬಂದರೂ ತನ್ನ ನೈತಿಕತೆಯನ್ನು ತೊರೆಯದ ಕಳ್ಳನ ಪಾತ್ರಗಳ ಮೂಲಕ ಸಮಾಜದಲ್ಲಿ ಇಂದು ಢಾಳಾಗಿರುವ ಕಪಟತೆಯನ್ನು ನಮ್ಮ ಮುಂದೆ ತೆರೆದಿಡುತ್ತದೆ.

ನೇಪಥ್ಯದಲ್ಲಿ:
ರಂಗ ವಿನ್ಯಾಸ : ರಂಗವಲ್ಲಿ
ಹಿನ್ನೆಲೆ ಸಂಗೀತ : ಸುಖದೇವ್
ಬೆಳಕು : ಮಹೇಶ್‌ಕುಮಾರ್
ರಂಗ ಪರಿಕರ : ಮಂಜು ಮಂಗಲ
ವಸ್ತ್ರವಿನ್ಯಾಸ : ಹರಿಪ್ರಸಾದ್ ಕಶ್ಯಪ್
ಪ್ರಸಾದನ : ರಾಘವೇಂದ್ರ ಬೂದನೂರ್, ಮಹೇಶ್‌ಕುಮಾರ್ , ಸರಿತಾ ಸಿ.ವಿ.
ನಿರ್ಮಾಣ ನಿರ್ವಹಣೆ : ರಾಜೇಶ್ ಬಿ.

ಪಾತ್ರವರ್ಗ :
ಧನ್ಯಶ್ರೀ, ಭವ್ಯ ರಶ್ಮಿ ನಾರಾಯಣ್, ಮಂಜುನಾಥ ಶಾಸ್ತ್ರಿ, ರಾಜಲಕ್ಷ್ಮಿ, ಭೂಮಿ, ರಾಜೇಶ್ ಬಿ., ರವಿಪ್ರಸಾದ್
ಮಂಜು ವಿ.ಎಸ್. ನರಸಾಪುರ

ಮೊದಲ ಪ್ರದರ್ಶನ: 24.01.2015        ಸ್ಥಳ: ಶ್ರೀರಂಗ, ರಂಗಾಯಣ, ಮೈಸೂರು.

Synopsis:
The burglar breaks into the flat of a well to do man. But whilst he is “at work”, his wife rings him and nags him as only a wife can nag a husband. Then, to make matters worse, the owner returns unexpectedly, bringing with him his lover. One by one, various people enter the flat without knowing what exactly is happening and who is involved with whom. Eight characters locked in a flat that they would each prefer not to be in are tangled in a web of marital intrigue that would take quite a few spiders to spin.

Backstage:
Music: Sukhdev
Lights : Mahesh Kumar
Props : Manju Mangala
Costumes : Hariprasad Kashyap
MakeUp: Raghavendra Boodnoor, Mahesh, Saritha C.V.
Stage Manager : Rajesh B.

Firs Performance : 24.01.2015   Venue: Sriranga, Rangayana, Mysuru.