ಸ್ವರಾಜ್ಯದಾಟ (2016)
ಮಹಾತ್ಮ ಗಾಂಧೀಜಿಯವರ ಹಿಂದ್ ಸ್ವರಾಜ್ ಕೃತಿ ಆಧಾರಿತ ನಾಟಕ
ರಚನೆ, ನಿರ್ದೇಶನ : ಪ್ರಸನ್ನ
Swarajyadata (2016)
Based on Mahatma Gandhi’s ‘Hind Swaraj’
Playwright & Direction : Prasanna
ನಾಟಕ ಕುರಿತು:
ಸಭ್ಯತೆ ಒಂದು ಜೀವಂತ ಬಾಂಬಿನಂತಾಗಿದೆ. ಮಾನವ ಪ್ರಾಣಿಯು ಇತ್ತ ಭೋಗ ಜೀವನದಲ್ಲಿ ಅತ್ತ ನಗರಗಳೆಂಬ ಕೊಳಚೆ ಗುಂಡಿಯಲ್ಲಿ ಬದುಕತೊಡಗಿದ್ದಾನೆ. ಕೊಳಚೆ ಕೊಳಚೆಯಂತೆ ಕಾಣುತ್ತಿಲ್ಲ, ಭೋಗ ಭೋಗದಂತೆ ಕಾಣುತ್ತಿಲ್ಲ. ಪ್ರಕೃತಿಮಾತೆಯನ್ನು ತ್ಯಾಜ್ಯವನ್ನಾಗಿಸಿದ್ದೇವೆ. ಬದುಕನ್ನು ರಾಸಾಯನಿಕವಾಗಿಸಿದ್ದೇವೆ. ಪ್ರಜಾಪ್ರಭುತ್ವವನ್ನು, ಹಕ್ಕುಗಳನ್ನು ಹಂಚುವ ಬೇಜವಾಬ್ದಾರಿ ಅವ್ಯವಸ್ಥೆಯನ್ನಾಗಿಸಿದ್ದೇವೆ. ಆಧ್ಯಾತ್ಮವನ್ನು ಮಾರಾಟವಾಗಬಲ್ಲ ಚಿಲ್ಲರೆ ಸರಕನ್ನಾಗಿಸಿದ್ದೇವೆ. ಚಳುವಳಿಗಳನ್ನು ಗಂಟಲ ಹರಿದಾಟವಾಗಿಸಿದ್ದೇವೆ. ಯುವಕರು ತಮಗಿಷ್ಟವಿರಲಿ ಇಲ್ಲದಿರಲಿ, ಮಾನವ ಬಾಂಬಿನ ವಾರಸುದಾರರಾಗಿದ್ದಾರೆ. ಯುವಕರೊಟ್ಟಿಗೆ ನಾನು ಅನುಭವಿಸಿದ ರಚನಾತ್ಮಕ ಭಾವನೆಯನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇನೆ.
– ಪ್ರಸನ್ನ
ನೇಪಥ್ಯದಲ್ಲಿ:
ಸಂಗೀತ ನಿರ್ದೇಶನ : ಪ್ರಶಾಂತ್ ಹಿರೇಮಠ, ನಂದಿನಿ ಕೆ.ಆರ್.
ಹಾಡುಗಾರಿಕೆ : ಕಿಶೋರ್ ರಮೇಶ್
ವಿನ್ಯಾಸ : ಸಚ್ಚಿದಾನಂದ
ಬೆಳಕು : ಮಹೇಶ್ಕುಮಾರ್
ಪ್ರಚಾರ : ರಾಜೇಶ್ ಬಿ.
ಪ್ರಸಾದನ : ರಾಘವೇಂದ್ರ ಬೂದನೂರು
ರಂಗ ಪರಿಕರ : ಮಂಜು ಆರ್, ಅಭಿರಾಮ್
ಸಹ ನಿರ್ದೇಶನ : ಪ್ರದೀಪ್ ಮಹದೇವಪ್ಪ
ನಿರ್ಮಾಣ ನಿರ್ವಹಣೆ : ರಾಜೇಶ್ ಬಿ.
ರಂಗ ನಿರ್ವಹಣೆ : ರವಿಪ್ರಸಾದ್ ಹೆಚ್.ಆರ್.
ಪಾತ್ರವರ್ಗ:
ರಾಜಲಕ್ಷ್ಮಿ, ಮಂಜುನಾಥಶಾಸ್ತ್ರಿ, ಸುಖದೇವ್ ತೇಜಸ್ವಿ,, ಶ್ವೇತಾ ಮಹದೇವ್, ಧನ್ಯಶ್ರೀ, ಸಿರಿಸಿಂಚನ, ಮಂಜು ಮಂಗಲ, ಅಭಿರಾಮ್, ದೇವನಾಗ್, ಮಂಜು ವಿ.ನರಸಾಪುರ, ಕಿಶೋರ್ ರಮೇಶ್.
ಮೊದಲ ಪ್ರದರ್ಶನ: 10.11.2016 ಸ್ಥಳ: ಧ್ವನ್ಯಾಲೋಕ, ಬೋಗಾದಿ ರಸ್ತೆ, ಮೈಸೂರು.
Play Synopsis:
Civilization is like a live bomb. Humanity is caught between a life of indulgence and the filth of urban living. Filth no longer appears filthy, and indulgence no longer seems indulgent. We have turned Mother Nature into waste. We’ve made life chemical, turned democracy into a chaotic, irresponsible system, and reduced spirituality to a commodity for sale. Movements have become mere throat-splitting competitions. Whether they like it or not, the youth have inherited this human bomb. I am presenting to you the creative emotions I have experienced alongside the youth.
Backstage:
Music: Prashanth Hiremath, Nandini K.R.
Vocal Performance: Kishore Ramesh
Design : Sachchidananda
Lighting: Maheshkumar
PRO: Rajesh B.
Makeup: Raghavendra Boodanuru
Stage Props: Manju R, Abhiram
Asst Direction: Pradeep
Production Management: Rajesh B.
Stage Management: Raviprasad H.R.
First Performance: 10.11.2016 Venue: Dhvanyaloka, Bogadi Road, Mysore